Fri. Aug 7th, 2026

ಖಾಸಗಿ ಆಸ್ಪತ್ರೆ

ಚಿಕಿತ್ಸೆಗೆ ಬಂದ ಯುವತಿ ಮೇಲೆ ಅತ್ಯಾಚಾರ..! ಕಾಸರಗೋಡು ಮೂಲದ ಆರೋಪಿ ಬಂಧನ

ಆಸ್ಪತ್ರೆಗ್ ಚಿಕಿತ್ಸೆಗ್ ಬೈದಿನ ಪೊಂಜೊವುಗ್ ಸಹಾಯ ಮಲ್ಪುನ ನಾಟಕ ಮಲ್ತ್ ದ್ ಪೊಂಜೊವುನ್ ಅತ್ಯಾಚಾರ ಮಲ್ದಿನ ಘಟನೆ ಕುಡ್ಲಡ್ ನಡದ್ಂಡ್.

ಕಾಸರಗೋಡು ಮೂಲದ ಆರೋಪಿ ಸುಜಿತ್

ಮಂಗಳೂರು: ಅನಾರೋಗ್ಯ ಹಿನ್ನಲೆ ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ಮಹಿಳೆಗೆ ಸಹಾಯ ಮಾಡುವ ನಾಟಕವಾಡಿ ಆಕೆಯನ್ನು ಅತ್ಯಾಚಾರವೆಸಗಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಕೇರಳ ಮೂಲದ ಮಹಿಳೆ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಬಂದಿದ್ದು, ಅಲ್ಲಿ ಪರಿಚಿತ ಹಾಗೂ ಸಹಾಯ ಮಾಡಲು ನಿಂತಿದ್ದ ಯುವಕನೊಬ್ಬ ಅತ್ಯಾಚಾರ ಮಾಡಿದ್ದಾಗಿ ಮಹಿಳೆ ದೂರು ನೀಡಿದ್ದಾರೆ. ಅತ್ಯಾಚಾರ ಮಾಡಿದ್ದು ಅಲ್ಲದೆ ಅದನ್ನ ತನ್ನ ಮೊಬೈಲ್ ನಲ್ಲಿ ಚಿತ್ರಿಸಿಕೊಂಡಿದ್ದು ಬಳಿಕ ಆರೋಪಿ ಆ ವಿಡಿಯೋವನ್ನು ತೋರಿಸಿ ಬ್ಲ್ಯಾಕ್ಮೇಲ್ ಮಾಡಿ ನಿರಂತರ ಅತ್ಯಾಚಾರ ನಡೆಸಿರುವುದಾಗಿ ದೂರು ದಾಖಲಾಗಿದೆ.

ಕಾಸರಗೋಡು ಮೂಲದ ನೊಂದ ಮಹಿಳೆ ಪರಿಚಿತ ಸುಜಿತ್ ಈ ಕೃತ್ಯ ಎಸಗಿರುವುದಾಗಿ ಆರೋಪಿಸಿದ್ದಾರೆ. ಮಾರ್ಚ್ ತಿಂಗಳಿನಲ್ಲಿ ಮೊದಲ ಬಾರಿಗೆ ತನ್ನ ಮೇಲೆ ಅತ್ಯಾಚಾರ ನಡೆಸಿದ ಸುಜಿತ್, ವಿಡಿಯೋ ಬಹಿರಂಗ ಪಡಿಸುವ ಬೆದರಿಕೆ ಹಾಕಿ ನಿರಂತರ ಕಿರುಕುಳ ನೀಡಿದ್ದಾಗಿ ಮಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ.

ಇತ್ತೀಚೆಗೆ ನೊಂದ ಮಹಿಳೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲಿ ಅಲ್ಲಿಯೂ ತನ್ನ ಮೇಲೆ ಸುಜೀತ್ ಅತ್ಯಾಚಾರ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆಯ ಬಳಿಕ ನೊಂದ ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿ ರಕ್ಷಣೆ ಕೋರಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ಕಾಸರಗೋಡಿನ ಹೊಸದುರ್ಗದಿಂದ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ದ.ಕ. ಜಿಲ್ಲೆದ ಆಸ್ಪತ್ರೆಲೆ ಡ್ ಸಹಾಯವಾಣಿ

ಕುಡ್ಲ , ಮೇ 2 : ದ.ಕ. ಜಿಲ್ಲೆಡ್ ಖಾಸಗಿ ಆಸ್ಪತ್ರೆಡ್ ಸರಕಾರದ ರಿಯಾಯಿತಿ ದರಾಟ್ ಚಿಕಿತ್ಸೆ ಪಡೆಯೆರೆ ಬೊಕ್ಕ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆದಡಿ ಚಿಕಿತ್ಸೆ ಅತ್ತುಂಡ ಸೇವೆದ ಸಹಾಯಗಾದ್ ‘ಸಹಾಯವಾಣಿ’ನ್ ಲೆಪ್ಪು ಕೊರೋಲಿ ಪಂದ್ ಜಿಲ್ಲಾ ಆರೋಗ್ಯ ಬೊಕ್ಕ ಕುಟುಂಬ ಕಲ್ಯಾಣ ಅಧಿಕಾರಿದ ಪ್ರಕಟನೆ ತೆರಿಪಾದೆರ್ .

ಡಾ. ರತ್ನಾಕರ್ ಗಾಣಿಗ (ದ.ಕ. ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಬೊಕ್ಕ ನೋಡಲ್ ಅಧಿಕಾರಿ ಆಯುಷ್ಮಾನ್ ಭಾರತ ಬೊಕ್ಕ ಆರೋಗ್ಯ ಕರ್ನಾಟಕ) ಮೊ.ಸಂ: 9480157604. ಸಚ್ಚಿದಾನಂದ (ಜಿಲ್ಲಾ ಸಂಯೋಜಕೆರ್ ಆಯುಷ್ಮಾನ್ ಭಾರತ ಬೊಕ್ಕ ಆರೋಗ್ಯ ಕರ್ನಾಟಕ) ಮೊ.ಸಂ: 7259003406.

1.ಪ್ರಮೀಳಾ, ಎಜೆ ಆಸ್ಪತ್ರೆ. ಮೊ.ಸಂ: 9743099344
2.ಲತಾ, ಕೆಎಂಸಿ ಆಸ್ಪತ್ರೆ ಜ್ಯೋತಿ, ಕುಡ್ಲ
ಮೊ.ಸಂ: 7259036901
3. ನವ್ಯಾ, ಕೆಎಂಸಿ ಅತ್ತಾವರ, ಮೊ.ಸಂ: 7259036911
4. ಕೀರ್ತನಾ, ಫಾದರ್ ಮುಲ್ಲರ್ ಆಸ್ಪತ್ರೆ, ಮೊ.ಸಂ: 7259003492
5. ಉಷಾ, ಕೆಎಸ್ ಹೆಗ್ಡೆ ಆಸ್ಪತ್ರೆ, ಮೊ.ಸಂ : 7760999138
6. ಸೌಮ್ಯಾ ಎ., ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ ಆಸ್ಪತ್ರೆ, ಮೊ.ಸಂ: 9972356901
7. ಮೌಸಮಿ, ಯೆನೆಪೊಯ ಮೆಡಿಕಲ್ ಕಾಲೇಜ್ ಆಸ್ಪತ್ರೆ, ಮೊ.ಸಂ: 7259003398
8. ಶ್ರೀನಿವಾಸ್ ಮೆಡಿಕಲ್ ಕಾಲೇಜ್ ಆಸ್ಪತ್ರೆ ಮುಕ್ಕ, ಮೊ.ಸಂ: 7022002603.
9. ಹೆಲ್ಪ್ ಡೆಸ್ಕ್, ಕಣಚೂರು ಮೆಡಿಕಲ್ ಕಾಲೇಜ್ ಆಸ್ಪತ್ರೆ, ದೂ.ಸಂ: 0824-2888000.
10. ಪ್ರಸಾದ್, ಕೆವಿಜಿ ಮೆಡಿಕಲ್ ಕಾಲೇಜ್ ಸುಳ್ಯ, ದೂ.ಸಂ : 9743920490.

ಸರಕಾರಿ ಆಸ್ಪತ್ರೆಡ್ ಆರೋಗ್ಯ ಮಿತ್ರೆರ್ನ ವಿವರ
1. ಮಹೇಶ್, ವೆನ್ಲಾಕ್ ಆಸ್ಪತ್ರೆ, ಮೊ.ಸಂ: :7259003487.
2. ನಝ್ಮ, ಲೇಡಿಗೋಶನ್ ಆಸ್ಪತ್ರೆ, ಮೊ.ಸಂ: 7259003397.
3. ಉಷಾ ಕುಮಾರಿ ಎಂ., ಬಂಟ್ವಾಳ, ಮೊ.ಸಂ: 7259003490.

You Missed